✦ Kayakave Kailasa — Work is Worship ✦ 0831-2451862

H.H. Dr. Allamaprabhu Mahaswamiji

Present Pontiff · Born 1987

Present pontiff of Naganur Shri Rudrakshimath, carrying forward the tradition of seva.

His Holiness Dr. Allamaprabhu Mahaswamiji is a present pontiff of Naganur Shri Rudrakshimath, carrying forward the tradition of service established by Dr. Shivabasava Swamiji. He was born in the year 1987 in Tubachi, Bagalkote, at very young age Swamiji has joined Shivayog mandir to gain knowledge on spiritual teachings of lord Basavanna.


ಪರಿಚಯ

ಜನನ : ೨ ಅಕ್ಟೋಬರ್ ೧೯೮೭

ತಂದೆ: ಬಸಯ್ಯ

ತಾಯಿ: ವಿಜಯಲಕ್ಷ್ಮಿ

ಊರು: ತುಬಚಿ, ಜಮಖಂಡಿ ತಾಲೂಕ, ಬಾಗಲಕೋಟೆ ಜಿಲ್ಲೆ


ಶಿಕ್ಷಣ

ಪೂರ್ವ ಪ್ರಾಥಮಿಕ: ತುಬಚಿ (೧೯೯೨ - ೧೯೯೪)

ಪ್ರಾಥಮಿಕ: ಕುಮಾರೇಶ್ವರ ಪ್ರಸಾದ ನಿಲಯ, ಶ್ರೀ ನಾಗನೂರು ರುದ್ರಾಕ್ಷಿಮಠ, ಬೆಳಗಾವಿ ಮತ್ತು ತಾಯಿಯ ತವರೂರು ಜೀರಗಾಳ (೧೯೯೫ - ೧೯೯೮)

ಮಾಧ್ಯಮಿಕ: ೧೯೯೯ - ೨೦೦೩, ಶ್ರೀ ಶಿವಯೋಗಮಂದಿರ ಸಂಸ್ಥೆ

ಸಂಸ್ಕೃತ ಅಧ್ಯಯನ: ಕಾಶಿ (೨೦೦೪)

ಪದವಿ: ೨೦೦೪ - ೨೦೦೯, ಕರ್ನಾಟಕ ಮಹಾವಿದ್ಯಾಲಯ, ಧಾರವಾಡ

ಸ್ನಾತಕೋತ್ತರ: ೨೦೧೨, ತತ್ತ್ವಶಾಸ್ತ್ರ, ಚಿನ್ನದ ಪದಕ

ಪಿ.ಎಚ್.ಡಿ: ೨೦೧೯, ರಾಣಿಚೆನ್ನಮ್ಮ ವಿಶ್ವವಿದ್ಯಾನಿಲಯ


ಮಾನ್ಯತೆಗಳು



  • ಶಿವಲಿಂಗೇಶ್ವರ ಮಠದ ಉತ್ತರಾಧಿಕಾರಿಯಾಗಿ ಆಯ್ಕೆ (೧೯೯೮)
  • ನಾಗನೂರು ರುದ್ರಾಕ್ಷಿಮಠದ ಉತ್ತರಾಧಿಕಾರಿಯಾಗಿ ಆಯ್ಕೆ (ಮೇ ೩೧, ೨೦೧೯)
  • ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿಯಾಗಿ (ಸೆಪ್ಟೆಂಬರ್ ೧೧, ೨೦೧೯)


ಧಾರ್ಮಿಕ ಸೇವೆ



  • 1) ಬಸವಾದಿ ಶರಣರ ತತ್ವಾದರ್ಶಗಳ ನಿರಂತರ ಬೋಧನೆ.
  • 2) ಧಾರ್ಮಿಕ ಸಂಸ್ಕಾರ ಶಿಬಿರಗಳ ಸಂಯೋಜನೆ..
  • 3) ಕಳೆದ ೧೫ ವರ್ಷಗಳಿಂದ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಸಾಧಕರಾಗಿದ್ದುಕೊಂಡು ಶ್ರೀಮಠದ ಸೇವಾಕಾರ್ಯಗಳಲ್ಲಿ ಸಹಭಾಗಿ.
  • 4) ಜಮಖಂಡಿ ತಾಲೂಕ ತುಬಚಿ ಗ್ರಾಮದ ಶ್ರೀ ಶಿವಲಿಂಗೇಶ್ವರಮಠದ ಜೀರ್ಣೋದ್ಧಾರ ಹಾಗು ಧಾರ್ಮಿಕ ಆಚರಣೆಗಳ ನಿರ್ವಹಣೆ.
  • 5) ಸ್ವಭಾವತಃ ನಿರಹಂಕಾರಿ, ನಿಗರ್ವಿ, ಸಮಾಜಪ್ರೇಮಿ, ಸೇವಾಮನೋಭಾವಿ ಸದ್ಗುಣಿ-ಸದಾಚಾರಿ.
  • 6)ಬಸವಾದಿ ಶರಣರ ವಚನ ಸಾಹಿತ್ಯ ಹಾಗು ಇತರ ಧರ್ಮಗ್ರಂಥಗಳ ಅಧ್ಯಯನ ಮಾಡಿದವರು..
  • 7) ಕ್ರಿಯಾಶೀಲರು, ವೈಚಾರಿಕ ಪ್ರಜ್ಞೆ ಹಾಗು ವೈಜ್ಞಾನಿಕ ಮನೋಭಾವವುಳ್ಳವರು. ದಕ್ಷತೆ ಹಾಗು ಕರ್ತವ್ಯ ನಿಷ್ಠೆಯನ್ನು ಮೈಗೂಡಿಸಿಕೊಂಡವರು.
  • 8) ನಾಡಿನ ಆನೇಕ ಹಿರಿಯ ಮಹಾಸ್ವಾಮಿಗಳವರ ಪ್ರೀತ್ಯಾದರಗಳನ್ನು ಸಂಪಾದಿಸಿದವರು. .
  • 9) ಉತ್ತಮ ನಡೆ-ನುಡಿ, ಚಾರಿತ್ರ್ಯಶೀಲತೆಯಿಂದಾಗಿ ಒಳ್ಳೆಯ ಮಠಾಧಿಪತಿಯಾಗುವ ಭರವಸೆಯ ಯುವಯತಿಗಳು. .